Friday, September 12, 2008

ತುಳಸಿ ಅಮ್ಮ @ ಅಕ್ಕ ಸಮ್ಮೇಳನ


ತ್ರಿವೇಣಿ (ತುಳಸಿ ಅಮ್ಮ)ನವರು ಇರುವ ಭಾವಚಿತ್ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ೯ ಸೆಪ್ಟೆಂಬರ್ ೨೦೦೮ ಪ್ರಕಟವಾಗಿತ್ತು.

ಇದು ಅಕ್ಕ ಸಮ್ಮೇಳನವನ್ನು ಮಾನ್ಯ ಮುಖ್ಯಮಂತ್ರಿ ಯಡ್ಡಿಯೂರಪ್ಪ ಉದ್ಗಾಟನೆ ಮಾಡುತ್ತಿರುವ ಭಾವಚಿತ್ರ.